Surprise Me!

ನಿರೂಪ್ ಭಂಡಾರಿ ತಮ್ಮ ರಾಜರಥ ಸಿನಿಮಾದ ಬಗ್ಗೆ ಬಿಚ್ಚಿಟ್ಟ ವಿಷಯಗಳು | Filmibeat Kannada

2017-12-28 1,349 Dailymotion

Nirup Bhandari starrer Kannada movie Rajaratha trailer released. The movie directed by Anup Bhandari. Movie also features Tamil actor Surya.

ಕನ್ನಡ ಇಂಡಸ್ಟ್ರಿಗೆ ಮತ್ತೊಬ್ಬ ಮಾಸ್ ಹೀರೋ ಎಂಟ್ರಿಯಾಗಿದೆ. ಚೊಚ್ಚಲ ಚಿತ್ರದಲ್ಲಿ ಚಾಕೂಲೆಟ್ ಹೀರೋ ಇಮೇಜ್ ಇಟ್ಕೊಂಡು ಬಂದಿದ್ದ ಈ ನಟ ಈಗ ಕ್ಲಾಸ್ ಲುಕ್ ನಲ್ಲಿ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಹೌದು, ನಾವ್ ಹೇಳ್ತಿರೋದು 'ರಾಜರಥ' ಚಿತ್ರದ ನಾಯಕ ನಿರೂಪ್ ಭಂಡಾರಿ ಅವರ ಬಗ್ಗೆ. ನಿರೂಪ್ ಅಭಿನಯದ ಎರಡನೇ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಈ ಟ್ರೈಲರ್ ಸಖತ್ ಮೋಡಿ ಮಾಡುತ್ತಿದೆ. ಅದರಲ್ಲೂ, ಟ್ರೈಲರ್ ನಲ್ಲಿ ಬರುವ ಡೈಲಾಗ್ ಸೌಂಡ್ ಮಾಡೋಕೆ ಶುರು ಮಾಡಿದೆ.ಹೀರೋ ಎಂಟ್ರಿ ಹೇಗೆ ಇರ್ಬೇಕು ಎನ್ನುವುದನ್ನ ನಿರೂಪ್ ಭಂಡಾರಿ ಹೇಳಿದ್ದಾರೆ ಕೇಳಿ. ''ಟಿಕೆಟ್ ಎಲ್ಲ ಸೋಲ್ಡ್ ಔಟ್ ಆಗಿ ಹೌಸ್ ಫುಲ್ ಬೋರ್ಡ್ ಬಿದ್ದು, ಸೀಟಲಿ ಕೂತಿರೋ ಜನ ಎದ್ನಿಂತ್ಕೊಂಡು ಶಿಳ್ಳೆ ಹೊಡೆದ್ರೆನೇ.... ಹೀರೋ ಎಂಟ್ರಿಗೆ ಬೆಲೆ.....''. ಅಂದ್ಹಾಗೆ, ಈ ಹೀರೋಗೆ ಇಷ್ಟೊಂದು ಬಿಲ್ಡಪ್ ಕೊಟ್ಟು ಎಂಟ್ರಿ ಕೊಡಿಸಿರುವುದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಟ್ರೈಲರ್ ಗೆ ಪುನೀತ್ ವಾಯ್ಸ್ ಕೊಟ್ಟಿದ್ದಾರೆ

Buy Now on CodeCanyon